Monday 6 January 2014

ಸಂಭ್ರಮ

ಖುಷಿಯಾಗಿದೆ ಇಂದು ವಿಪರೀತ
ಈ ಖುಷಿಯಲು ಕಾಡಿತು ಹಿತವಾಗಿ ಶೀತ
ನನ್ನನೆ ನಾನು ಮರೆತ್ತಿದ್ದೆ
ನಗಿಸುತಾ ಎಲ್ಲರ ಮನ ಗೆದ್ದಿದ್ದೆ

ಕಣ್ಣಲಿ ಕಾಂತಿಯ ಹೊಳಪುಗಳು
ಮಿಂಚಿದೊ ಮನಸ್ಸಿನ ಆಸೆಗಳು
ನನ್ನಂಚಲಿ ಬಣ್ಣದ ಚಿಟ್ಟೆಗಳು
ಹಾರಾಡಿದೊ ನಲಿಯುತ, ಕ್ಷಣ ಸಿಹಿ ಹೊನಲು!

ಬಾಡಿದ ಹೂವು ನಕ್ಕಿತು ಇಂದು
ಬಾಳುವ ಆಸೆಯ ಮತ್ತೆ ಮನಸಲಿ ತಂದು
ಹಾಡುತ ಕುಣಿದರು ಗೆಳೆಯರು, ಬಂಧು
ಈ ಸಂಭ್ರಮ ನಮ್ಮದಾಗಲಿ ಎಂದೆಂದೂ

- ಸೋಮೇಶ್ ಎನ್ ಗೌಡ

1 comment:

  1. ಇಂತಹ ಸಂಭ್ರಮ ಪ್ರತಿಯೊಬ್ಬರ ಪಾಳಿಗೂ ನಿತ್ಯ ನೂತನವಾಗಿರಲಿ.

    ReplyDelete