ಪಡ್ಡೆಗಳ
ಜೊತೆ ಸೇರ್ಕೊಂಡ್
ಉಲ್ಟಾ ಪಲ್ಟಾ ಕನಸು ಕಾಣ್ಕೊನ್ಡ್
ಹುಡ್ಗೀರ್
ನೋಡಿ ಹಲ್ಲು ಗಿಂಚ್ಕೊಂಡ್
ಪ್ರೀತಿ
ಗೀತಿ ಅಂತ ಸುತ್ಕೊಂಡ್
Feel ಮಾಡ್ಕೋ
Feel ಮಾಡ್ಕೋ
‘LOL’ ಅಂದ್ರೆ ಗೋಲಿ ಆಡ್ಕೋ!
ಇರೋ ಬಾರೋ ಆಸ್ತಿ ಮಾರ್ಕೊಂಡ್
ಊರಲ್ ಎಲ್ಲಾ ಸಾಲ ಮಾಡ್ಕೊಂಡ್
ಕಣ್ಣೀರಲ್ಲಿ
ಕೈಯ ತೊಳ್ಕೊಂಡ್
ಬೀದೀಲಿ
ನಿಂತ್ಕೊಂಡ್ ರಂಪ ಮಾಡ್ಕೊಂಡ್
Feel ಮಾಡ್ಕೋ
Feel ಮಾಡ್ಕೋ
‘LOL’ ಅಂದ್ರೆ ಗೋಲಿ ಆಡ್ಕೋ
ಬದ್ಕೋರ್
ನೋಡಿ ಬಾಯಿ ಬಡ್ಕೊಂಡ್
ಬಾರಲ್ ಕುತ್ಕೊಂಡ್ ಎಣ್ಣೆ ಹೊಡ್ಕೊಂಡ್
ಬಣ್ಣದ್
ಮಾತಲ್ ಕಾಗೆ ಹಾರ್ಸ್ಕೊಂಡ್
ಇರಕ್ ಆಗ್ದೆ ಇರುವೆ
ಬಿಟ್ಕೊಂಡ್
Feel ಮಾಡ್ಕೋ
Feel ಮಾಡ್ಕೋ
‘LOL’ ಅಂದ್ರೆ ಗೋಲಿ ಆಡ್ಕೋ
-ಸೋಮೇಶ್ ಎನ್ ಗೌಡ
ಈವತ್ತಿನ ಪಡ್ಡೆಗಳಿಗೆ ಇಷ್ಟವಾಗುವ ಹಾಗಿದೆ.
ReplyDelete:) Dhanyavaadagalu Sir
ReplyDeleteಇರಕ್ ಆಗ್ದೆ ಇರುವೆ ಬಿಟ್ಕೊಂಡ್! ! IDDAADO mANDI Tumbaa idaare sir... ee kaaladalli.... Avaru ishta pado geete! idu .Super :)
ReplyDeleteManja