ಕಾವ್ಯ ಸ್ಪರ್ಶ
ನೊಂದ ಹೃದಯಗಳಿಗೆ, ಬೆಂದ ಮನಕೆ ಗುಳಿಗೆ!
Pages
Home
ಒಲವಿನ ಕಥೆಗಳು
ಒಲವೇ ಜೀವನ!
ಒಲವೆ ಜೀವನ (FB Page)
Friday, 21 February 2014
ಅಭಿನಂದನೆ!!!
ಒಂದೊಳ್ಳೆ ಬೆಲೆ ಸಿಗುತ್ತದೆ ಎಂದು ಗೊತ್ತಿತ್ತು
ಉತ್ತಮ ಶ್ರಮ ಹಾಕುತ್ತಿದ್ದೆ
ವಿಶ್ವಾಸವೂ ಇತ್ತು ನನ್ನಲ್ಲಿ
ಗೆದ್ದೆ,!
ಎಲ್ಲರೂ ಚಪ್ಪಾಳೆ ಹೊಡೆದರು
ಅಭಿನಂದಿಸಿದರು
ನಾನೂ ಖುಷಿಯಿಂದ ಸ್ವೀಕರಿಸಿದೆ..
ಅಭಿನಂದಿಸಿದೆ, ಗೌರವಿಸಿದೆ
ನನ್ನನ್ನಲ್ಲ!
ಈ ಸಮಯವನ್ನು
ಮತ್ತು
ಆ ಸಮಯದ ಮಹತ್ವವನ್ನು!
ಸೋಮೇಶ್ ಎನ್ ಗೌಡ
Newer Posts
Older Posts
Home
Subscribe to:
Posts (Atom)